ಹೊಸ ವರ್ಷದ ಪ್ರಯುಕ್ತ ಉಚಿತ ಸೀರೆ ಕ್ಯಾಲೆಂಡರ್ ವಿತರಣೆ -ಕಾಂಗ್ರೇಸ್ ಮುಖಂಡ ರಾಜೀವ್ ಗೌಡ

ಶಿಡ್ಲಘಟ್ಟ::- ಈ ಹೊಸ ವರ್ಷವು ಎಲ್ಲಾರ ಬಾಳು ಹಸನಾಗಲಿ ಆರೋಗ್ಯ ಐಶ್ವರ್ಯ ವೃದ್ದಿಸಲಿ ಶ್ರೀ ಮುತ್ಯಾಲಮ್ಮ ತಾಯಿಯ ದರ್ಶನಕ್ಕೆ ಬಂದಿರುವ ನನ್ನ ಅಕ್ಕ ತಂಗಿಯರಿಗೆ ಅರಿಶಿಣ ಕುಂಕುಮ ಜೊತೆ ಸೀರೆಯನ್ನು ಉಡುಗೊರೆಯಾಗಿ ನೀಡಿರುವುದಕ್ಕೆ ತುಂಬಾ ಸಂತೋಷವಾಯಿತು ಎಂದು ತಿಳಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ
 ಸಮಾಜ ಸೇವಕ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜೀವ್ ಗೌಡ ಮತ್ತು ಶ್ರೀಮತಿ ಸಹನಾ ರಾಜೀವ್ ಗೌಡ ಮತ್ತು ಎಲ್ಲಾ ಕುಟುಂಬದ ಸದ್ಯಸರು ಈ ವರ್ಷದ ಆರಂಭವನ್ನು ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ ಒಂದು ಸೀರೆಯನ್ನು, ಕ್ಯಾಲೆಂಡರ್ ಉಡುಗೊರೆಯಾಗಿ ವಿತರಣೆ ಮಾಡುವ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಸುಮಾರು 15 ಸಾವಿರ ಸೀರೆಗಳನ್ನು ಮಹಿಳೆಯರಿಗಾಗಿ ಸಿದ್ದತೆ ಮಾಡಲಾಗಿತ್ತು. ಹಿಂದೂ ಸಂಪ್ರದಾಯದಂತೆ ದೇವಾಲಯದ ಆವರಣದಲ್ಲಿ ಸುಗಮ ಸಂಗೀತ,ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು ದೇವರ ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ ಅಚ್ಚುಕಟ್ಟಾಗಿ ಊಟದ ‌ವ್ಯವಸ್ಥೆಯನ್ನು ಏರ್ಪಡಿಸಿದ್ದರು.‌ 

 ಹಿರೇಬಲ್ಲ ಗ್ರಾಮದ ಓಂ ಶಕ್ತಿ ಭಕ್ತಾದಿಗಳಿಗೆ ಎಸ್.ಎಫ್.ಸಿ.ಮಾಜಿ ಅಧ್ಯಕ್ಷ ಉಮಾ ರವಿಕುಮಾರ್ ನೇತೃತ್ವದಲ್ಲಿ ಓಂ ಶಕ್ತಿ ದೇವಾಲಯಕ್ಕೆ ಹೋರಡಲು ಧನ ಸಹಾಯ ಮಾಡಿದ ರಾಜೀವ್ ಗೌಡ ಧರ್ಮ ಪತ್ನಿ ಸಹನಾ ರಾಜೀವ್ ಗೌಡ 
 ಶ್ರೀಮುತ್ಯಾಲಮ್ಮ ದೇವಾಲಯದ ಆಡಳಿತ ಮಂಡಳಿ ವತಿಯಿಂದ ರಾಜೀವ್ ಗೌಡರ ಸಮಾಜ ಮುಖಿ ಕೆಲಸಗಳನ್ನು ಮೆಚ್ಚಿ ಸನ್ಮಾನ ಮಾಡಿ ನೆನಪಿನ ಕಾಣಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ರಾಜೀವ್ ಗೌಡರ ಧರ್ಮ ಪತ್ನಿ ಯಾದ ಸಹನಾ ರಾಜೀವ್ ಗೌಡರು & ರಾಜೀವ್ ಗೌಡ ಅಣ್ಣ ನ ಕುಟುಂಬದ ಎಲ್ಲಾ ಸದಸ್ಯರು, ಹಾಗೂ ಜೆ ಟಿ ನಾಗರಾಜು ತಾಲೂಕು ಪಂಚಾಯಿತಿ ಸದಸ್ಯರು,
ಕೆ ಗೋಪಾಲ್ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಜಯರಾಮ್ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಕೆ ಗುಡಿಯಪ್ಪ ಕಾಂಗ್ರೆಸ್ ಹಿರಿಯ ಮುಖಂಡರು, ಬೈರೇಗೌಡರು ಬಸಪಟ್ಟಣ ಬಂಕ್ ಮಾಲೀಕರು, ಪಂಚಾಯತಿ ಅಧ್ಯಕ್ಷರು ಪ್ರಕಾಶ್, ಚಂದ್ರಮೋಹನ್, ರಾಜೇಶ್ ಸದಸ್ಯರು ಕ್ವಾಲೀಸ್ ಮುರಳಿ ಸದಸ್ಯರು, ರವಿಕುಮಾರ್ ಬಿ ಟಿ ಹೀರೆಬಲ್ಲ ,ಸುಗಟೂರು ದೇವರಾಜ್, ಶಬ್ಬೀರ್,ಚಂದ್ರೆಗೌಡ, ಮೈಲಾರಪ್ಪ ಕಂಬದಹಳ್ಳಿ ಸೀನಣ್ಣ, ದೇವೇಗೌಡ ಬಳುವನಹಳ್ಳಿ, ಜಾನಿ ಜಂಗಮಕೋಟೆ, ನಲ್ಲೂರು ಸೀನಪ್ಪ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ನಾರಾಯಣಸ್ವಾಮಿ ಕೆಪಿಸಿಸಿ, ಹಿರೇಬಲ್ಲ ಕೃಷ್ಣಪ್ಪ ,& ಎ ಬಿ ಡಿ ಸದಸ್ಯರು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.

ವರದಿ -ಗೊರಮಡಗು ಮೈತ್ರಿ ಲೋಕೇಶ್ ಕನ್ನಡ ಮೈತ್ರಿ ನ್ಯೂಸ್ ಶಿಡ್ಲಘಟ್ಟ 

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ