ಮಹಾ ನಾಯಕ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸೇನೆ ಸಾಮಾನ್ಯ ಸಭೆ ಮತ್ತು ಪದಾಧಿಕಾರಿಗಳ ಆಯ್ಕೆ
ಶಿಡ್ಲಘಟ್ಟ:- ಶೋಷಿತ ದಮನಿತರ ಧ್ವನಿಯಾಗಿ ಕೆಲಸ ಮಾಡಲು ಸಂಘಟನೆ ಸೃಷ್ಟಿಯಾಗಿದೆ ಸಂಘಟನೆ ಎಂದರೆ ಉದ್ಯೋಗವಲ್ಲ ಅದೊಂದು ಸಮಾಜ ಸೇವೆ ಸಂಘಟನೆಗೆ ಬರುವವರು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆ ಹೊರತು ಸಂಘಟನೆ ಹೆಸರನ್ನು ಬಳಸಿಕೊಂಡು ಹಣ ಮಾಡುವ ವಸೂಲಿಗಾರರಾಗಬಾರದೆಂದು ತಾಲ್ಲೂಕು ನೂತನ ಅಧ್ಯಕ್ಷ ಕೆ ನರಸಿಂಹಮೂರ್ತಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸೇನೆ ಸಾಮಾನ್ಯ ಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಡಿ ವಿ ನಾರಾಯಣಸ್ವಾಮಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲ್ಲೂಕು ಪದಾಧಿಕಾರಿಗಳಾಗಿ ಅಧ್ಯಕ್ಷ
ನರಸಿಂಹಮೂರ್ತಿ ಕೆ,
ಗೌರವಾಧ್ಯಕ್ಷ ಬಾಲಚಂದ್ರಣ್ಣ,
ಖಜಾಂಚಿ ಶ್ರೀನಿವಾಸ್ ದೇವರಮಳ್ಳೂರು,
ಕಾರ್ಯದರ್ಶಿ ಆನಂದ್ ವೈ ಹುಣಸೆಹಳ್ಳಿ,
ಉಪಾಧ್ಯಕ್ಷ ಜಾವಿದ್ ಈ ತಿಮ್ಮಸಂದ್ರ,
ಕಾನೂನು ಸಲಹೆಗಾರ ಆನಂದ,
ಸಹ ಕಾರ್ಯದರ್ಶಿ ಮಹೇಂದ್ರ ಮೇಲೂರು,
ಸದಸ್ಯರು ಮುತ್ತು ಎಚ್ ಕ್ರಾಸ್,
ವೆಂಕಟೇಶ್ ಕುತ್ತಂಡಳ್ಳಿ, ಪತಿ ಕೇಶವಾರ,
ನಿಖಿಲ್ ತಾತಹಳ್ಳಿ, ರಾಜೇಶ್ ಸಾದಲಿ, ರಬ್ಬಾನಿ, ಗಂಗಾಧರ್, ವೆಂಕಟೇಶ್ ಈ ತಿಮ್ಮಸಂದ್ರ
ನಗರ ಘಟಕ ಪದಾಧಿಕಾರಿಗಳು
ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಬಾಲಚಂದ್ರ,
ಪ್ರಧಾನ ಕಾರ್ಯದರ್ಶಿ ಮನೋಹರ್,
ಸಹ ಕಾರ್ಯದರ್ಶಿ ಮುನಿರಾಜು(ಲಾರ)
ಕಾನೂನು ಸಲಹೆಗಾರ ನಂದಗೋಪಾಲಕೃಷ್ಣ, ಗೌರವಾಧ್ಯಕ್ಷ ಶ್ರೀನಿವಾಸ್,ಖಜಾಂಚಿ ಮುರಳಿ ಸಂಘಟನಾ ಕಾರ್ಯದರ್ಶಿ ಮಂಜುನಾಥ್,
ಯುವ ಘಟಕ ಸದಸ್ಯರು ಎಸ್ ನಂದೀಶ್,ಮನೋಜ್ ವಿ,ನವೀನ, ಮೂರ್ತಿ
ಮುನಿರಾಜು(ಲಾರ) ಮುನಿರಾಜು,
,ಸುಮಂತ ಚಂದ್ರಶೇಖರ್,ವೇಣು,ಶ್ರೀನಿವಾಸ್
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ದಾಸರಹಳ್ಳಿ ಎಂ ಮುನಿರಾಜು, ನಿರ್ಮಲಮ್ಮ, ರಾಜ್ಯಕಾರ್ಮಿಕ ಘಟಕ ಉಪಾಧ್ಯಕ್ಷ ಸುರೇಶ ಆರ್ (ಭಗತ್) ರಾಜ್ಯ ಯುವ ಘಟಕ ಅಧ್ಯಕ್ಷ ಎನ್,ಜೆ ನರಸಿಂಹಮೂರ್ತಿ ಉಪಸ್ಥಿತರಿದ್ದರು.
Comments
Post a Comment