ಕಾವೇರಿ ನೀರಿಗಾಗಿ ಸೆ:29 ರಂದು ಬಂದ್ ಮಾಡಲು ಕನ್ನಡ ಸಂಘಟನೆ ಒಕ್ಕೂಟದ ವತೂ ಪೂರ್ವಭಾವಿ ಸಭೆ .


ಶಿಡ್ಲಘಟ್ಟ -ಸೆ:29 ಕರ್ನಾಟಕ ಬಂದ್ ಮಾಡಲು ಶಿಡ್ಲಘಟ್ಟ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ವೇಣುಗೋಪಾಲಸ್ವಾಮಿ ಸನ್ನಿಧಾನದಲ್ಲಿ ಪೂರ್ವಭಾವಿ ಸಭೆ ಆಯೋಜನೆ.

 ಈ ಸಭೆಯಲ್ಲಿ ತಾಲೂಕಿನ ಹಲವು ಸಂಘ ಸಂಸ್ಥೆಗಳು ಭಾಗಿಯಾಗಿ ಬಂದ್ ಮಾಡಲು ನಮ್ಮ ಸಹ ಮತವಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈ ಗೊಂಡು ಬಂದ್ ಯಶಸ್ವಿ ಮಾಡೋಣವೆಂದು ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಸಾಮೂಹಿಕವಾಗಿ ಸಹ ಮತ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಸಂಘಟನೆಗಳ ಮುಖಂಡರು, ವರ್ತಕರು,ದಲಿತ ಸಂಘಟನೆಗಳು, ವಿದ್ಯಾರ್ಥಿಗಳು, ಆಟೋ ಚಾಲಕರು,ಕಾರ್ಮಿಕ ಸಂಘಟನೆಗಳು,ಹಾಗೂ ಇತರೆ ಖಾಸಗಿ ಶಾಲೆಗಳ ಸಂಸ್ಥೆಗಳು ಭಾಗಿಯಾಗಲು ತಿಳಿಸಿದರು.

ಸೆ:29 ಶುಕ್ರವಾರ ಬೆಳಗ್ಗೆ 6 ಘಂಟೆಗೆ ಪಂಜಿನ ಮೆರವಣಿಗೆ ಮಾಡಿ ಬಂದ್ ಗೆ ಚಾಲನೆ ನಂತರ ಬೆಳಗ್ಗೆ ಹತ್ತು ಗಂಟೆಯ ನಂತರ ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಲು ಎಲ್ಲಾ ಅಂಗಡಿ ಮುಂಗಟ್ಟುಗಳು ಮಾಲೀಕರಿಗೆ ಕಾವೇರಿ ನೀರು ಅರಿವು ಮೂಡಿಸಿ ಟಿಬಿ ರಸ್ತೆಯ ಮೂಲಕ ತಾಲ್ಲೂಕು ತಹಶೀಲ್ದಾರ್ ಬಿಎನ್ ಸ್ವಾಮಿ ರವರಿಗೆ ಮನವಿ ಪತ್ರವನ್ನು ನೀಡುವುದು ಕಾರ್ಯಕ್ರಮ ರೂಪರೇಷಗಳಾಗಿರುತ್ತಾದೆ ಎಂದು ಸಭೆಯಲ್ಲಿ ತಿಳಿಸಿದ ಒಕ್ಕೂಟದ ಮುಖಂಡರು.
ಪೂರ್ವಭಾವಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ರೂಪಸಿ ರಮೇಶ್,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ(KSP,)
ರವಿಪ್ರಕಾಶ,
ಕರವೇ,(ಶಿವರಾಮಗೌಡ) ಸುನೀಲ್,
ಕರವೇ,(ನಾರಾಯಣಗೌಡ)
ತಮೀಮ್ ಅನ್ಸಾರಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ,(ಸಾಮೂಹಿಕ ನಾಯಕತ್ವ,)
ಭಕ್ತರಹಳ್ಳಿ ಪ್ರತೀಶ್,ಮುನೇಗೌಡ,
ಮರಕಾರ್ಮಿಕರ ಸಂಘ, ದೀಪು
ಬೀದಿ ಬದಿ ವ್ಯಾಪಾರಿಗಳ ಸಂಘ,;ಶ್ರೀರಾಮ್
ಹೊಟಲೆ ಮಾಲಿಕರ ಸಂಘ(ಬಾಬು,
ಶೇಟು ಮಾರ್ವಡಿಗರ ಸಂಘ,
ಬಂಗಾರ ಅಂಗಡಿಗಳ ಸಂಘ,
ಈಧರೆ ಸಮತಸೈನಿಕ ದಳ ಫ್ರಕಾಶ್
ಕಸ್ತೂರಿ ಜನಪರ ವೇದಿಕೆ(ರಮೇಶ ಗೌಡ)
ರಾಮಾಂಜಿ,ಬಣ್ಣ (ಪೈಟಿಂಗ್)ಕಾರ್ಮಿಕರಸಂಘ,ಬಾಬು
ಟಿಪ್ಪು, ಸಂಘ ಮೌಲ,ದೇವಪ್ಪ ಇನ್ನು ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ